ಗಾಂಧಿ ಜಯಂತಿ ಆಚರಣೆ
ಅಕ್ಟೋಬರ್
೨ನೇ ತಾರೀಕು ಗುರುವಾರ ನಮ್ಮ ಶಾಲೆಯಲ್ಲಿ
ಗಾಂಧೀಜಯಂತಿ ಆಚರಿಸಲಾಯಿತು.
ಶಾಲಾ
ಅಸ್ಸೆಂಬ್ಲಿಯಲ್ಲಿ ಮುಖ್ಯ
ಶಿಕ್ಷಕಿಯವರು ಗಾಂಧೀಜಿಯವರ
ಭಾವಚಿತ್ರಕ್ಕೆ ಪುಷ್ಪಾರ್ಚನೆ
ಮಾಡಿದರು.
ಗಾಂಧೀಜಿಯವರ
ಆದರ್ಶಜೀವನದ ಕಿರುಪರಿಚಯವನ್ನು
ಮಕ್ಕಳಿಗೆ ನೀಡಿದರು
.ಬಳಿಕ
ರಕ್ಷಕ-ಶಿಕ್ಷಕ
ಸಂಘದ ಅದ್ಯಕ್ಷರಾದ ವಿಷ್ಣುಮೂರ್ತಿ
ಕಕ್ಕಿಲ್ಲಾಯರು ಈ ದಿನದ ಮಹತ್ವವನ್ನು
ವಿವರಿಸಿದರು.ಅಧ್ಯಾಪಕರಾದ
ಮಧುಸೂಧನನ್ ರವರು ಸ್ವಚ್ಚತಾಪ್ರತಿಜ್ಞೆಯನ್ನು
ಬೋಧಿಸಿದರು,ನಂತರ
ಮಕ್ಕಳು ಶಾಲಾ ಪರಿಸರವನ್ನು
ಅಧ್ಯಾಪಕರ ಸಹಕಾರದೊಂದಿಗೆ
ಶುಚಿಗೊಳಿಸಿದರು ......

![]() | |||||
![]() |
No comments:
Post a Comment