Wednesday, March 22, 2023
Sunday, March 12, 2023
ಎಡನೀರು: ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ಕಲಿಕೋತ್ಸವವು 08-03-2023 ನೇ ಬುಧವಾರ ನಡೆಯಿತು. ಪಂಚಾಯತ್ ವಾರ್ಡ್ ಮೆಂಬರ್ ಹಾಗೂ ನಮ್ಮ ಶಾಲೆಯ PTA ಅಧ್ಯಕ್ಷರು ಆದ ಸಲೀಂ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯೋಪಾಧ್ಯಾಯನಿ ಜ್ಯೋತಿಲಕ್ಷ್ಮಿ ರವರು ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು.ಮಕ್ಕಳು ವಿವಿಧ ವೈವಿಧ್ಯಮಯವಾದ ಕಾರ್ಯಕ್ರಮಗಳ ಮೂಲಕ ಕಲಿಕೋತ್ಸವದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು.
Sunday, December 4, 2022
Saturday, November 20, 2021
Sunday, November 14, 2021
Friday, November 12, 2021
2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ
ಎಡನೀರು:2020-21 ನೇ ಸಾಲಿನ SSLC ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ 'ಎ+' ಗಳಿಸಿದ ವಿದ್ಯಾರ್ಥಿಗಳಾದ ದೇವಿಕಾ ಶಿವಾನಿ,ಶ್ರಾವ್ಯ, ದೇವಿಕಾ ,ರೆಶ್ಮಿಪ್ರಭ,ಶೃತಿ,ಗುರುಕಿರಣ್, ಕೀರ್ತಿ ಹಾಗೂ '9 ಎ+'ಗಳಿಸಿದ ವಿದ್ಯಾರ್ಥಿನಿಯಾದ ಪೂಜಾ ನನ್ನು ಶಾಲಾ ವತಿಯಿಂದ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದರು.
Tuesday, June 30, 2020
Subscribe to:
Posts (Atom)