" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, February 27, 2024

ಯಕ್ಷಗಾನ ನಮ್ಮ ಶಾಲಾ ಮಕ್ಕಳಿಂದ ..

ಎಡನೀರು: ಇಲ್ಲಿನ ಸ್ವಾಮೀಜೀಸ್ ಹೈಯರ್ ಸೆಕಂಡರಿ ಶಾಲೆಯ ಸಭಾಂಗಣದಲ್ಲಿ     ಶ್ರಿ ಶ್ರಿ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ  ದಿವ್ಯ ಅನುಗ್ರಹದೊಂದಿಗೆ  ಯಕ್ಷ ಗುರು ಸೂರ್ಯನಾರಾಯಣ ಪದಕಣ್ಣಾಯರ ನೇತೃತ್ವದಲ್ಲಿ ಶ್ರೀಮತಿ ವಿದ್ಯಾ ಆನಂದ ಭಟ್ ಅವರ ನಿರ್ದೇಶನದಲ್ಲಿ ಶಾಲೆಯ ಮಕ್ಕಳು  ಯಕ್ಷಗಾನ 'ಸುದರ್ಶನ ಗರ್ವಭಂಗ' ಎಂಬ ಯಕ್ಷಗಾನವನ್ನು ಆಡಿ ತೋರಿಸಿದರು. ಕು. ಅಭಿಜ್ಞ ಬೊಳುಂಬು,  ಕು. ಭಾಗ್ಯಲಕ್ಷ್ಮಿ ಕುಂಚಿನಡ್ಕ ಜೊತೆಗೂಡಿ ಎಡನೀರಿನ ಸ್ವಾಮೀಜೀಸ್ ಹೈಯರ್ ಸೆಕಂಡರಿ ಶಾಲೆಯ ಮಕ್ಕಳು ಉತ್ಸಾಹದಿಂದ ಭಾಗವಹಿಸಿದರು. ಯಕ್ಷಾಭಿಮಾನಿಗಳ ಸಹಕಾರದಿಂದ ಯಕ್ಷಗಾನ ಯಶಸ್ವಿಯಾಗಿ ಮೂಡಿಬಂತು.
ದಿನಾಂಕ : 27/02/2024

No comments:

Post a Comment