" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Tuesday, October 23, 2018

ಶಾಲಾ ಕಲೋತ್ಸವ

ಎಡನೀರು : ನಮ್ಮ ಶಾಲೆಯ ಶಾಲಾ ಕಲೋತ್ಸವ ಇದೇ ತಿಂಗಳ 16 ಹಾಗೂ 20 ನೇ ತಾರೀಕು ನಡೆಯಿತು.ಮುಖ್ಯೋಪಾಧ್ಯಾಯಿನಿ ಶಾರದಾ ಎಡೆಕೋಡ್ಲು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, " ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ  ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಎಂದು ಹೇಳಿದರು. ಸ್ಪರ್ಧಾ ಮನೋಭಾವನೆ ಬೆಳೆಸಲು ಈ ರೀತಿಯ ಕಾರ್ಯಕ್ರಮ ಮಕ್ಕಳಿಗೆ ಒಳ್ಳೆಯ ವೇದಿಕೆ " ಎಂದು ಹೇಳಿದರು.
ಎರಡು ದಿನ ನಡೆದ ಕಲೋತ್ಸವದಲ್ಲಿ ತಿರುವಾದಿರ,ನಾಡ-ನೃತ್ಯ೦,ಭರತನಾಟ್ಯ,ಯಕ್ಷಗಾನ ,ಮೂಕಾಭಿನಯ ,ಮಿಮಿಕ್ರಿ, ಮಾಪಿಳ್ಳೆ ಪಾಟ್ , ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಿತು.  ಸಂಸ್ಕೃತೋತ್ಸವ ಜೊತೆಗೆ ನಡೆಯಿತು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಎಲ್ಲಾ  ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.

No comments:

Post a Comment