" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Thursday, June 6, 2019

ಎಡನೀರು :06/06/19 ಸ್ವಾಮೀಜಿಸ್  ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಪ್ರವೇಶೋತ್ಸವ ನಡೆಯಿತು.ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕನ ಶ್ಯಾಮ್ ರಾಜ ಅವರು ಈ ವರ್ಷವೂ  ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ,ಮಕ್ಕಳಿಗೆ ಶುಭ ಹಾರೈಸಿದರು. ಮುಖ್ಯೋಪಾಧ್ಯಾಯರಾದ ಮಧುಸೂದನ್ ವರು , ಶಿಕ್ಷಕರಾದ ವೆಂಕಟಕೃಷ್ಣ ಹಾಗೂ ಜ್ಯೋತಿ ಲಕ್ಷ್ಮಿ ಯವರು ಮಕ್ಕಳಿಗೆ ಶುಭ ಹಾರೈಸಿದರು ಈ ಸಂದರ್ಭದಲ್ಲಿ ಸಂಸ್ಕೃತ ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಯು.ಎಸ್.ಎಸ್ ಪರೀಕ್ಷೆ ಸ್ಕಾಲರ್ ಶಿಪ್ ಗಳಿಸಿದ ಶ್ಯಾಮ್ ಸುಬ್ರಹ್ಮಣ್ಯ ಶರ್ಮಾ ಅವನನ್ನು ಸನ್ಮಾನಿಸಲಾಯಿತು.


No comments:

Post a Comment