" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Monday, June 5, 2017

ವಿಶ್ವ ಪರಿಸರ ದಿನಾಚರಣೆ 


ವಿಶ್ವ ಪರಿಸರ ದಿನಾಚರಣೆ 

ಎಡನೀರು: ಸ್ವಾಮೀಜಿಸ್ ಹೈಸ್ಕೂಲ್ಎಡನೀರಿನಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು . ನಮ್ಮ ಶಾಲೆಯ ನಿವೃತ್ತ ಪ್ರಾಂಶುಪಾಲರಾದ ಶ್ರೀ ರಾಜೇಂದ್ರ ಕಲ್ಲೂರಾಯರು ಪರಿಸರ ದಿನಾಚರಣೆಯ ಮಹತ್ವ ವನ್ನು ಮಕ್ಕಳಿಗೆ ತಿಳಿಸಿದರು .ಶಾಲಾ ಮುಖ್ಯಶಿಕ್ಷಕಿ  ಶ್ರೀಮತಿ ಶಾರದ ಅಡೆಕೋಡ್ಲುರವರು ತಮ್ಮ ಪರಿಸರದ ಬಗ್ಗೆ ಕಾಳಜಿವಹಿಸುವಲ್ಲಿ ಮಕ್ಕಳ ಪಾತ್ರದ ಬಗ್ಗೆ ಹೇಳಿದರು. ನಂತರ ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು .No comments:

Post a Comment