ನಮ್ಮ ಶಾಲೆಯಲ್ಲಿ  ಆಗೋಸ್ತು 21ರoದು ಓಣಂ ಹಬ್ಬವನ್ನು ಆಚರಿಸಲಾಯಿತು.ಹಬ್ಬದ ಪ್ರಯುಕ್ತ ಮಕ್ಕಳಿಗೆ ಹೂವಿನ ರಂಗೋಲಿ,ಓಣ೦ಪಾಟು,  ಸಂಗೀತ ಕುರ್ಚಿ,ಹಗ್ಗಜಗ್ಗಾಟ, ಸುಂದರಿಗೆ   ಬೊಟ್ಟು ಇಡುವ ಸ್ಪರ್ಧೆ,ಗೋಣಿ ಚೀಲ ಓಟ,   ಸ್ಮರಣ ಶಕ್ತಿ ಸ್ಪರ್ಧೆ ನಡೆಸಲಾಯಿತು. ಹತ್ತನೇ ತರಗತಿಯ ಸುಧೀರ್ ಹಾಗೂ ವೈಶಾಖ್  ಸಿ .ಎಚ್ ಮಾವೇಲಿ, ವಾಮನನ ವೇಷ ಧರಿಸಿದರು .  ಆ ಬಳಿಕ ಓಣಂ ಹಬ್ಬ ದ ವಿಶೇಷ ಭೋಜನವನ್ನು ಮಕ್ಕಳು ಸವಿದರು . ಮುಖ್ಯೋಪಾಧ್ಯಾಯಿನಿ ಮಕ್ಕಳಿಗೆ ಓಣಂ ಹಬ್ಬದ  ಶುಭ ಹಾರೈಕೆ ನುಡಿದರು.   ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು  ಎಲ್ಲಾ ಅಧ್ಯಾಪಕ ವೃಂದ, ಸಿಬ್ಬಂಧಿ ವರ್ಗ ಹಾಗೂ  ವಿದ್ಯಾರ್ಥಿಗಳು ಉಪಸ್ಥಿತರಿದ್ದರು.  




No comments:
Post a Comment