" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Saturday, November 9, 2019

ಅಮ್ಮಂ ದಿರಿಗೆ ಐ. ಟಿ. ತರಬೇತಿ

ಎಡನೀರು: ಅಮ್ಮಂದಿರಿಗೆ ಐ.ಟಿ. ತರಬೇತಿಯಯು ಸ್ವಾಮೀಜೀಸ್ ಹೈಸ್ಕೂಲಿನಲ್ಲಿ ಜರಗಿತು. ಹೊಸ ಪಾಠ ಪುಸ್ತಕದಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನರ್ , ಸಮಗ್ರ ಪೋರ್ಟಲ್,   ವಿಕ್ಟರ್ ಚಾನೆಲ್  ಇತ್ಯಾದಿಗಳ ಪರಿಚಯವನ್ನು ಮಾಡಿಕೊಡಲಾಯಿತು.  ಶಾಲಾ ಮುಖ್ಯೋಪಾಧ್ಯಾಯ  ಮಧುಸೂದನ್ ಉ ಪಸ್ಥಿತರಿದ್ದರು.  ಭಾರತಿ ಟೀಚರ್ ತರಬೇತಿ  ನೀಡಿದರು ಜ್ಯೋತಿಲಕ್ಷ್ಮಿ ಟೀಚರ್ ಸ್ವಾಗತಿಸಿ ಅಧ್ಯಾಪಕ ವೆಂಕಟಕೃಷ್ಣ ವಂದಿಸಿದರು.ಅಧ್ಯಾಪಕರು ಮತ್ತು   little kites ಮಕ್ಕಳು ಸಹಕರಿಸಿದರು

No comments:

Post a Comment