" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Saturday, November 9, 2019

ಉಪ ಜಿಲ್ಲಾ ಮಟ್ಟದ ಕಲೋತ್ಸವದ ಸಾಧಕರು

ಕು.ಅನ್ವಿತಾ.ಎನ್ .ಸಿ.
ಕು.ವೈದೇಹಿ.ಕೆ.   
ಕು.ಶ್ರೀಪ್ರಿಯಾ.ಎಮ್ 
ಕು.ಅಮೃತ ಯು.ಆರ್
ಸುಧಾಸರಸ್ವತಿ ಸಿ.ಎಚ್
ವಿವೇಕ .ಎಸ್ .ಭಟ್

ಕು.ಪೂಜಾ.ಕ
ಕು.ಶ್ರೀನಂದಾ.ಎಮ್
 ಕೊಳತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾಸರಗೋಡು ಉಪ ಜಿಲ್ಲಾ ಮಟ್ಟದ ಸಂಸ್ಕೃತೋತ್ಸವದ ಕವಿತಾರಚೆನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಅನ್ವಿತಾ.ಎನ್ .ಸಿ.  ಉಪ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ,ಕನ್ನಡ ಕಂಠಪಾಠ,ಹಾಗೂ ಸಂಸ್ಕೃತೋತ್ಸವದ ಕಥಾರಚನೆ,ಅಷ್ಟಪದಿಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವೈದೇಹಿ.ಕೆ. ಸಂಸ್ಕೃತೋತ್ಸವದ ಉಪನ್ಯಾಸ ರಚನೆ ,ಸಮಸ್ಯಾಪೂರಣಂ,ಪಾಡಕಂ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಕು.ಶ್ರೀಪ್ರಿಯಾ.ಎಮ್ .    ಕಲೋತ್ಸವದಲ್ಲಿ  ಕನ್ನಡ ಕಥಾರಚನೆ ಹಾಗೂ ಕವಿತಾರಚನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ   ಅಮೃತ ಯು.ಆರ್ .  ಸಂಸ್ಕೃತೋತ್ಸವದ ಪ್ರಭಾಶಣಮ್ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಸುಧಾಸರಸ್ವತಿ ಸಿ.ಎಚ್ .    ಸಂಸ್ಕೃತೋತ್ಸವದ  ಪ್ರಶ್ನೊತ್ತರಿಯಲ್ಲಿ   'ಎ' ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವಿವೇಕ .ಎಸ್ .ಭಟ್ಸಂಸ್ಕೃತೋತ್ಸವದ  ಅಕ್ಷರಶ್ಲೊಕಮ್ ನಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಕು.ಪೂಜಾ.ಕೆ ಸಂಸ್ಕೃತೋತ್ಸವದ ಉಪನ್ಯಾಸ ರಚನೆಯಲ್ಲಿ 'ಎ'ಗ್ರೇಡ್  ನೊಂದಿಗೆ ಪ್ರಥಮ ಸ್ಥಾನ ಗಳಿಸಿದ  ಶ್ರೀನಂದಾ.ಎಮ್.  ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು   ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ನಮ್ಮ ಶಾಲಾ ಪರವಾಗಿ ಅಭಿನಂದನೆಗಳು .

No comments:

Post a Comment