" 2022-23ನೇ ಸಾಲಿನ SSLC ಪರೀಕ್ಷೆ ಮಾರ್ಚ್ 09 ರಿಂದ ಪ್ರಾರಂಭ

Wednesday, November 25, 2015

ಅಭಿನಂದನೆ .....

ನವಂಬರ್ 20 ರಂದು ತ್ರಿಕಾರಿಪುರ ದಲ್ಲಿ ನಡೆದ ಜಿಲ್ಲಾ ಮಟ್ಟದಲ್ಲಿ ನಡೆದ Sasthrolsavam ನ  Waste Materials Products  ಸ್ಪರ್ಧೆಯಲ್ಲಿ ಜಿಲ್ಲೆಯಲ್ಲಿ ಪ್ರಥಮ  ಪಡೆದು  ಕೊಲ್ಲಂ ನಲ್ಲಿ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ "B" ಗ್ರೇಡ್  ಪಡೆದ ಕು.  ಶ್ರೀಪ್ರಿಯ. ಯಮ್ . ನಮ್ಮ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ.No comments:

Post a Comment