Saturday, November 1, 2014
Monday, October 27, 2014
Monday, October 20, 2014
ಎಡನೀರು:
ಶ್ರೀ ಕ್ಷೇತ್ರ ಧರ್ಮಸ್ಥಳ
ಗ್ರಾಮಭಿವೃದ್ಧಿಯೋಜನೆಯ ಸ್ವಾಸ್ಥ
ಸಂಕಲ್ಪ ಹಾಗೂ ಪರಿಸರ ಜಾಗ್ರತಿ
ಅಭಿಯಾನದ ಕಾರ್ಯಕ್ರಮವು ಸ್ವಾಮೀಜೀಸ್
ಹೈಯರ್ ಸೆಕೆಂಡರಿ ಶಾಲೆಯಲ್ಲಿ
14.10.14 ರಂದು ಜರಗಿತು.ಸಭೆಯಅಧ್ಯಕ್ಷತೆಯನ್ನು
ಶಾಲಾಮುಖ್ಯೋಪಾಧ್ಯಾಯಿನಿಯಾದ
ಶ್ರೀಮತಿ ಶಾರದ ಅಡೆಕ್ಕೊಡ್ಲು
ಇವರು ವಹಿಸಿದರು. ಗ್ರಾಮಾಭಿವೃದ್ಧಯೋಜನೆಯ
ಕಾಸರಗೋಡು ವಿಭಾಗದ ಸಂಯೋಜಿಕರಾದ
ಶ್ರೀಮತಿ ಶಿವಲಕ್ಮಿ ಇವರು ಶ್ರೀ
ಕ್ಷೇತ್ರದ ವಿವಿಧ ಯೋಜನೆಗಳನ್ನು
ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿ
ಪ್ರಾಸ್ತಾವಿಕ ನುಡಿಗಳನ್ನು
ಮಾತನಾಡಿದರು. ಸಂಪನ್ಮೂಲವ್ಯಕ್ತಿಗಳಾದ
ರಾಜನ್ ಮುಳಿಯಾರು ಇವರು ಮಧ್ಯಪಾನ
ಕೆಡುಕುಗಳ ಕುರಿತು ವಿದ್ಯಾರ್ಥಿಗಳಿಗೆ
ಮಾಹಿತಿಗಳನ್ನು ನೀಡಿದರು.
ಹಿರಿಯ ಅಧ್ಯಾಪಿಕೆಯಾದ
ಶಾಂತ ಕುಮಾರಿ ಟೀಚರ್ ಸ್ವಾಗತಿಸಿದರು.
ಅದ್ಯಾಪಕರಾದ ವೆಂಕಟಕೃಷ್ಣ
ಇವರು ಧನ್ಯವಾದವನ್ನು ಸಮರ್ಪಿಸಿದರು.
ಅಭಿವೃದ್ಧಿ ಯೋಜನೆಯ
ಎಡನೀರು ಘಟಕದ ರಾಜೀವಿಯವರು
ಸಭೆಯಲ್ಲಿ ಪಾಲ್ಗೊಂಡರು.
Friday, October 17, 2014
Tuesday, October 14, 2014
Friday, October 10, 2014
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಕ್ಕಳ ಪರಿಸರ ಕಾಳಜಿಯನ್ನು ಗುರುತಿಸುವ ಸಲುವಾಗಿ ಶಾಲಾ ಪ್ರಾಥಮಿಕ ಮಟ್ಟದಲ್ಲಿ ಹಲವು ಸ್ಪರ್ಧೆ ಗಳನ್ನು ಏರ್ಪಡಿಸಲಾಗಿತ್ತು .... ಮಕ್ಕಳಿಗೋಸ್ಕರ ಪರಿಸರಗೀತೆ ,ಪರಿಸರ ಸಂಬಂಧಿತ ಪ್ರಬಂಧ ,ಹಾಗೂ ಪ್ರಕೃತಿ ಗೆ ಸಂಬಂಧಪಟ್ಟಂತೆ ನೆನಪಿನಶಕ್ತಿ ಪರೀಕ್ಷಿಸುವ ಸ್ಪರ್ಧೆಯನ್ನೂ ಶಾಲಾ ವತಿಯಿಂದ ನಡೆಸಲಾಯಿತು .......
![]() |
| conducting memory test through leaves..... |
Subscribe to:
Posts (Atom)







