Tuesday, February 27, 2024
ಯಕ್ಷಗಾನ ನಮ್ಮ ಶಾಲಾ ಮಕ್ಕಳಿಂದ ..
Wednesday, February 21, 2024
Wednesday, March 22, 2023
Sunday, March 12, 2023
Sunday, December 4, 2022
Saturday, November 20, 2021
Sunday, November 14, 2021
Friday, November 12, 2021
2020-21ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆ
Tuesday, June 30, 2020
Tuesday, March 3, 2020
ಶಾಲಾ ಕಲಿಕೋತ್ಸವ 26/02/2020
ನಮ್ಮ ಶಾಲಾ ಕಲಿಕೋತ್ಸವವು 26 ನೇ ತಾರೀಖಿನಂದು ನಡೆಯಿತು. ಮುಖ್ಯೋಪಾಧ್ಯಾಯರಾದ ಮಧುಸೂದನನ್ ರವರು 7ನೇ ತರಗತಿಯ ಮಕ್ಕಳು ಸಿದ್ಧಗೊಳಿಸಿದ 'ವಿಂಗ್ಸ್' ಎಂಬ ಮ್ಯಾಗಜೀನ್ ನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪಿ.ಟಿ.ಎ ಉಪಾಧ್ಯಕ್ಷರಾದ ಪುರುಷೋತ್ತಮ ಕಲ್ಲುಗದ್ದೆಯವರು ಅತಿಥಿ ಯಾಗಿದ್ದರು.ಎಲ್ಲಾ ಮಕ್ಕಳು ಇದರಲ್ಲಿ ಭಾಗವಹಿಸಿದರು. ವಿಜ್ಞಾನದ ಪ್ರಯೋಗ, ನಾಟಕ, ಸಮಾಜ ವಿಜ್ಞಾನದಲ್ಲಿ ಕಿರುನಾಟಕ, ಚಾರ್ಟ್, ಮೋಡೆಲ್ಸ್ , ಗಣಿತದಲ್ಲಿ ಚಾರ್ಟ್ ಹಾಗೂ ಸೆಮಿನಾರ್ , ಇಂಗ್ಲೀಷ್‌ನಲ್ಲಿ ನಾಟಕ ಹಿಂದಿಯಲ್ಲಿ ಸಂಸ್ಕೃತದಲ್ಲಿ ಹಾಡು ಹೀಗೆ ಹಲವಾರು ಕಾರ್ಯಕ್ರಮವನ್ನು ಮಕ್ಕಳು ನಡೆಸಿ ಕೊಟ್ಟರು. ಈ ಕಲಿಕಾ ವರ್ಷದಲ್ಲಿ ಕಲಿತ ಅನುಭವಗಳನ್ನು ಕಾರ್ಯಕ್ರಮದಲ್ಲಿ ಅಳವಡಿಸಿದರು. ನಮ್ಮ ಡಿ.ಪಿ.ಒ ಕಾರ್ಯಕ್ರಮವನ್ನು ವೀಕ್ಷಿಸಿದರು.ಶಿಕ್ಷಕರು,ಪಿ.ಟಿ.ಎ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Saturday, November 9, 2019
ಅಮ್ಮಂ ದಿರಿಗೆ ಐ. ಟಿ. ತರಬೇತಿ
ಉಪ ಜಿಲ್ಲಾ ಮಟ್ಟದ ಕಲೋತ್ಸವದ ಸಾಧಕರು
![]() |
| ಕು.ಅನ್ವಿತಾ.ಎನ್ .ಸಿ. |
![]() |
| ಕು.ವೈದೇಹಿ.ಕೆ. |
![]() |
| ಕು.ಶ್ರೀಪ್ರಿಯಾ.ಎಮ್ |
![]() |
| ಕು.ಅಮೃತ ಯು.ಆರ್ |
![]() |
| ಸುಧಾಸರಸ್ವತಿ ಸಿ.ಎಚ್ |
![]() |
| ವಿವೇಕ .ಎಸ್ .ಭಟ್ |
ಕು.ಶ್ರೀನಂದಾ.ಎಮ್
ಕೊಳತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಕಾಸರಗೋಡು ಉಪ ಜಿಲ್ಲಾ ಮಟ್ಟದ ಸಂಸ್ಕೃತೋತ್ಸವದ ಕವಿತಾರಚೆನೆಯಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಅನ್ವಿತಾ.ಎನ್ .ಸಿ. ಉಪ ಜಿಲ್ಲಾ ಮಟ್ಟದ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ,ಕನ್ನಡ ಕಂಠಪಾಠ,ಹಾಗೂ ಸಂಸ್ಕೃತೋತ್ಸವದ ಕಥಾರಚನೆ,ಅಷ್ಟಪದಿಯಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವೈದೇಹಿ.ಕೆ. ಸಂಸ್ಕೃತೋತ್ಸವದ ಉಪನ್ಯಾಸ ರಚನೆ ,ಸಮಸ್ಯಾಪೂರಣಂ,ಪಾಡಕಂ ನಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಕು.ಶ್ರೀಪ್ರಿಯಾ.ಎಮ್ . ಕಲೋತ್ಸವದಲ್ಲಿ ಕನ್ನಡ ಕಥಾರಚನೆ ಹಾಗೂ ಕವಿತಾರಚನೆಯಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಅಮೃತ ಯು.ಆರ್ . ಸಂಸ್ಕೃತೋತ್ಸವದ ಪ್ರಭಾಶಣಮ್ ನಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಸುಧಾಸರಸ್ವತಿ ಸಿ.ಎಚ್ . ಸಂಸ್ಕೃತೋತ್ಸವದ ಪ್ರಶ್ನೊತ್ತರಿಯಲ್ಲಿ 'ಎ' ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ವಿವೇಕ .ಎಸ್ .ಭಟ್ . ಸಂಸ್ಕೃತೋತ್ಸವದ ಅಕ್ಷರಶ್ಲೊಕಮ್ ನಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಕು.ಪೂಜಾ.ಕೆ ಸಂಸ್ಕೃತೋತ್ಸವದ ಉಪನ್ಯಾಸ ರಚನೆಯಲ್ಲಿ 'ಎ'ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಶ್ರೀನಂದಾ.ಎಮ್. ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ನಮ್ಮ ಶಾಲಾ ಪರವಾಗಿ ಅಭಿನಂದನೆಗಳು .
Thursday, June 20, 2019
ವಾಚನ ವಾರ ಆಚರಣೆ
Thursday, June 6, 2019
Saturday, February 9, 2019
'ಕಲಿಕೋತ್ಸವ' ನಮ್ಮ ಶಾಲೆಯಲ್ಲಿ
Thursday, January 31, 2019
ಕಲಿಕೋತ್ಸವ 2018-19
ನಮ್ಮ ಶಾಲೆಯ ಕಲಿಕೋತ್ಸವ 08 ಫೆಬ್ರವರಿ 2019 ರಂದು ನಡೆಸಲು ತೀರ್ಮಾನ ತೆಗೆದುಕೊಳ್ಳುವುದು. ಪಂಚಾಯತ್ ಉಪಾಧ್ಯಕ್ಷೆ ಶಾಂತ ಕುಮಾರಿಯವರು ಮುಖ್ಯಅತಿಥಿಯಾಗಿ ಭಾಗವಹಿಸುವರು.
Tuesday, October 30, 2018
ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ
ಹೈಸ್ಕೂಲ್ ಹಾಗೂ ಯುಪಿ ವಿಭಾಗದ ಮಧುರ ಕನ್ನಡ ಪೂರ್ವಭಾವಿ ಪರೀಕ್ಷೆ 12 ನೇ ತಾರೀಕು ಶಾಲೆಯಲ್ಲಿ ನಡೆಸಲಾಯಿತು.ಪ್ರತ್ಯೇಕವಾಗಿ ಇಪ್ಪತ್ತು ಇಪ್ಪತ್ತರ ಹಾಗೆ ಎರಡು ಗುಂಪುಗಳನ್ನು ಮಾಡಲಾಯಿತು ಒಟ್ಟು 40 ಮಕ್ಕಳನ್ನು ಆಯ್ಕೆ ಮಾಡಲಾಯಿತು.
Tuesday, October 23, 2018
ಶಾಲಾ ಕಲೋತ್ಸವ
ಎಡನೀರು : ನಮ್ಮ ಶಾಲೆಯ ಶಾಲಾ ಕಲೋತ್ಸವ ಇದೇ ತಿಂಗಳ 16 ಹಾಗೂ 20 ನೇ ತಾರೀಕು ನಡೆಯಿತು.ಮುಖ್ಯೋಪಾಧ್ಯಾಯಿನಿ ಶಾರದಾ ಎಡೆಕೋಡ್ಲು ರವರು ಕಾರ್ಯಕ್ರಮವನ್ನು ಉದ್ಘಾಟಿಸಿ, " ಸಹಪಠ್ಯ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಉತ್ತಮ ವೇದಿಕೆ ಎಂದು ಹೇಳಿದರು. ಸ್ಪರ್ಧಾ ಮನೋಭಾವನೆ ಬೆಳೆಸಲು ಈ ರೀತಿಯ ಕಾರ್ಯಕ್ರಮ ಮಕ್ಕಳಿಗೆ ಒಳ್ಳೆಯ ವೇದಿಕೆ " ಎಂದು ಹೇಳಿದರು.
ಎರಡು ದಿನ ನಡೆದ ಕಲೋತ್ಸವದಲ್ಲಿ ತಿರುವಾದಿರ,ನಾಡ-ನೃತ್ಯ೦,ಭರತನಾಟ್ಯ,ಯಕ್ಷಗಾನ ,ಮೂಕಾಭಿನಯ ,ಮಿಮಿಕ್ರಿ, ಮಾಪಿಳ್ಳೆ ಪಾಟ್ , ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಿತು. ಸಂಸ್ಕೃತೋತ್ಸವ ಜೊತೆಗೆ ನಡೆಯಿತು ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಎಲ್ಲಾ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು.




















